Skip to main content
- I am Prashant Akkasaligar.
- Born on 26 Oct 1983 at Yelburga
- Parents: Ramanna(Late), Shakuntal(Late) & Sunanda.
- Primary Education at GHPS Yalaburga (1991-1996)
- High School Education at Budhdha Rakkita Residensial School Dharwad ( 1997-2000)
- PU College at Sri Annadaneshwar College Naregal, Gadag Dist. (2001-2002)
- D.Ed Education At Sri Basaveshwar D.Ed College Sidhdhganga Math, Tumkur. ( 2002-2004)
- In my unemployed life I got learn Computer Knowledge at Yalburga(2005-2007)
- Job- Appointed as Science Teacher in Shorapur Taluk at GHPS Mangaluru. (5th April, 2008)
- I married on 18th March, 2012 with Smt. Shashikala.
- I got In-charge HM on July-2013 in our school
- ನಾನು ಪ್ರಶಾಂತ ಅಕ್ಕಸಾಲಿಗರ.
- 26 ಅಕ್ಟೋಬರ್ 1983 ರಂದು ಜನನ.
- ತಂದೆ- ರಾಮಣ್ಣ(ದಿ), ತಾಯಿ- ಶಕುಂತಲಾ(ದಿ) & ಸುನಂದಾ
- ಪ್ರಾಥಮಿಕ ವಿದ್ಯಾಭ್ಯಾಸ ಸ.ಹಿ.ಪ್ರಾ.ಶಾಲೆ ಯಲಬುರ್ಗಾ (1991-1996)
- ಮಾಧ್ಯಮಿಕ ವಿದ್ಯಾಭ್ಯಾಸ ಬುದ್ಧ ರಕ್ಕಿಥ ವಸತಿ ಶಾಲೆ (ಅಂಬೇಡ್ಕರ ಹಾಸ್ಟೇಲ್ ) ಧಾರವಾಡ (1997-2000)
- ಪಿ.ಯು.ಸಿ- ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜು ನರೇಗಲ್, ಗದಗ ಜಿಲ್ಲೆ, (2001-2002)
- ಡಿ.ಇಡಿ - ಶ್ರೀ ಬಸವೇಶ್ವರ ಡಿ.ಇಡಿ ಕಾಲೇಜು ಸಿದ್ಧಗಂಗಾಮಠ, ತುಮಕೂರು ( 2002-2004)
- ನನ್ನ ನಿರುದ್ಯೋಗಿ ದಿನಗಳಲ್ಲಿ ನಾನು ಕಂಪ್ಯೂಟರ್ ಜ್ಞಾನವನ್ನು ಪಡೆದುಕೊಂಡೆ (2005-2007)
- ವೃತ್ತಿ ಜೀವನ -5ನೇ ಎಪ್ರೀಲ್ 2008 ರಿಂದ ವಿಜ್ಞಾನ ಶಿಕ್ಷಕನಾಗಿ ಸ.ಹಿ.ಪ್ರಾ.ಶಾಲೆ ಮಂಗಳೂರು. ಸುರಪುರ(ತಾ), ಯಾದಗಿರ(ಜಿ)
- 18 ಮಾರ್ಚ 2012 ರಿಂದ ನನ್ನ ದಾಂಪತ್ಯ ಜೀವನವನ್ನು ಶ್ರೀಮತಿ ಶಶಿಕಲಾಳೊಂದಿಗೆ ಪ್ರಾರಂಭ..
- ಜುಲೈ-2013 ರಿಂದ ಪ್ರಭಾರಿ ಪ್ರಧಾನ ಗುರುಗಳಾಗಿ ಅದೇ ಶಾಲೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ.
Comments
Post a Comment